Belagavi

ಮಿಸ್ಟರ್ ಸತೀಶ್ ಶುಗರ್ಸ್ ಕ್ಲಾಸಿಕ್ ಬಾಡಿಬಿಲ್ಡಿಂಗ್ ಚಾಂಪಿಯನ್’ಶಿಪನ್ನು ಮೂಡಿಗೇರಿಸಿಕೊಂಡ ಮಂಜುನಾಥ್ ಎಸ್

Share

ಮಿಸ್ಟರ್ ಸತೀಶ್ ಶುಗರ್ಸ್ ಕ್ಲಾಸಿಕ್ ಬಾಡಿಬಿಲ್ಡಿಂಗ್ ಚಾಂಪಿಯನ್’ಶಿಪನ್ನು ಮಂಜುನಾಥ್ ಎಸ್ ತಮ್ಮ ಮೂಡಿಗೇರಿಸಿಕೊಂಡಿದ್ದಾರೆ. ವರುಣಕುಮಾರ್ ಜಿ.ವ್ಹಿ.ಕೆ ಬೆಸ್ಟ್ ಪೋಜರ್ ಆಗಿ ಹೊರಹೊಮಿದ್ದಾರೆ.

55 ಕಿಲೋ ವಿಭಾಗದಲ್ಲಿ ಕೃಷ್ಣ ಪ್ರಸಾದ ಪ್ರಥಮ,ಶುಭಮ್ ಚೌಗುಲೆ ದ್ವಿತೀಯ, ಗೋವಿಂದ್ ಯಾದವ್ ತೃತಿಯ, ರಾಜು ಮುಚ್ಚಂಡಿಕರ ಚತುರ್ಥ ಮತ್ತು ಐದನೇ ಸ್ಥಾನವನ್ನು ಕೇತನ್ ಭಾತಕಾಂಡೆ ಅವರು ಪಡೆದಿದ್ದಾರೆ.60 ಕಿಲೋ ವಿಭಾಗದಲ್ಲಿ ವಿಶಾಲ್ ನೀಲಜಕರ ಪ್ರಥಮ, ಮೇಸ್ ಗಂಗಾಣೆ ದ್ವಿತೀಯ, ಗೌತಮ್ ಬಿ.ಆರ್ ತೃತಿಯ,ಸಾಹೀಲ್ ಬಾಷಾ ಚತುರ್ಥ ಮತ್ತು ಐದನೇ ಸ್ಥಾನವನ್ನು ಸೂರಜ್ ಭಂಡಾರಿ ಅವರು ಪಡೆದಿದ್ದಾರೆ.65 ಕಿಲೋ ವಿಭಾಗದಲ್ಲಿ ಸಂಜಯ ಕೆ. ಪ್ರಥಮ, ಮಹೇಶ್ ಪಾಟೀಲ್ ದ್ವಿತೀಯ, ಬಸಪ್ಪ ಕೊನಕೇರಿ ತೃತಿಯ, ನಾಗೇಶ್ ಚೋರ್ಲೆಕರ ಚತುರ್ಥ ಮತ್ತು ಐದನೇ ಚಂದನಕುಮಾರ್ ಸ್ಥಾನವನ್ನು ಪಡೆದಿದ್ದಾರೆ.70 ಕಿಲೋ ವಿಭಾಗದಲ್ಲಿ ಸುನೀಲ್ ಭಾತಕಾಂಡೆ ಪ್ರಥಮ, ಶರಣು ಎಸ್.ಎಚ್. ದ್ವಿತೀಯ, ಪ್ರತಾಪ ಕಾಲಕುಂದ್ರೀಕರ ತೃತಿಯ, ಲಖನ್ ಕಾಂಬಳೆ ಚತುರ್ಥ ಮತ್ತು ಸುರೇಶ್ ರಾಥೋಡ್ ಐದನೇ ಸ್ಥಾನವನ್ನು ಪಡೆದಿದ್ದಾರೆ.

75 ಕಿಲೋ ವಿಭಾಗದಲ್ಲಿ ಕುಮಾರ್. ಕೆ., ಪ್ರಥಮ, ವೇಂಕಟೇಶ್ ತಾಶೀಲ್ದಾರ ದ್ವಿತೀಯ, ಪ್ರಥಮ ಪೂಜೇರಿ ತೃತಿಯ, ಚತುರ್ಥ ಶರತ್ ಶೇರುಗಾರ ಮತ್ತು ಐದನೇ ಸ್ಥಾನವನ್ನು ವಿನಾಯಕ್ ಪಿ. ಅವರು ಪಡೆದಿದ್ದಾರೆ.80 ಕಿಲೋ ವಿಭಾಗದಲ್ಲಿ ಅಮನ್ ಶೇಖ್ ಪ್ರಥಮ, ಪ್ರಶಾಂತ್ ಖನ್ನುಕರ ದ್ವಿತೀಯ, ವಿಶಾಲ್ ಚವ್ಹಾಣ್ ತೃತಿಯ, ಹೌಸಟನ್ ಚತುರ್ಥ ಮತ್ತು ಐದನೇ ಸ್ಥಾನವನ್ನು ವಿಜಯ್ ಪಿ ಅವರು ಪಡೆದಿದ್ದಾರೆ.85 ಕಿಲೋ ವಿಭಾಗದಲ್ಲಿ ಸ್ವರೂಪ ಬಂಗೇರಾ ಎಂ. ಪ್ರಥಮ, ಸತ್ಯನಾರಾಯಣ್ ಆರ್.ಟಿ. ದ್ವಿತೀಯ, ಗಿರೀಶ್ ಮ್ಯಾಗೇರಿ ತೃತಿಯ, ಅಂಶು ಸಿಂಗ್ ಚತುರ್ಥ, ಐದನೇ ಸ್ಥಾನ ಅಮರ್ ಗುರವ್ ಮತ್ತು ಆರನೇ ಸ್ಥಾನವನ್ನು ಮನೋಜ್ ಡಿ.ಆರ್.ಎಸ್ ಅವರು ಪಡೆದಿದ್ದಾರೆ.85ಕ್ಕೂ ಹೆಚ್ಚು ಕಿಲೋ ವಿಭಾಗದಲ್ಲಿ ಮಂಜುನಾಥ್ ಪ್ರಥಮ, ವ್ಹಿ.ಬಿ. ಕಿರಣ್ ದ್ವಿತೀಯ, ಅಶ್ವನಾಥ್ ಸುಜನ್ ತೃತಿಯ ಮತ್ತು ಚತುರ್ಥ ಸ್ಥಾನವನ್ನು ಕಿಶನ್ ಅವರು ಪಡೆದಿದ್ದಾರೆ.

Tags:

error: Content is protected !!