ಬೆಳಗಾವಿ ಸುಪ್ರಸಿದ್ಧ ಉದ್ಯಮಿ ಉದಯಕುಮಾರ ತೇರಣಿ (59) ಇಂದು ಕಾರ್ಡಿಯಾಕ್ ಅರೆಸ್ಟ್’ನಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ವೆಂಕಟೇಶ್ ಸ್ಟೋರ್ಸ್’ನ ಸಂಚಾಲಕರಾಗಿದ್ದರು. ಮೃತರ ಅಂತ್ಯಕ್ರಿಯೆಯೂ ಇಂದು ಮಧ್ಯಾನ್ಹ 12 ಗಂಟೆಗೆ ಸದಾಶಿವನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.
