ಬೆಳಗಾವಿಯ ಕಂಗ್ರಾಳಿ ಕೆ.ಎಚ್. ಜ್ಯೋತಿನಗರದ ರಹಿವಾಸಿ ಶ್ರೀಮಂತಾ ಲಕ್ಷ್ಮಣ ಕಾಂಬಳೆ (91) ಅನಾರೋಗ್ಯದಿಂದ ಇಂದು ನಿಧನರಾದರು.
ಮೃತರು, ಮೂವರು ಸುಪುತ್ರರು, ಸೊಸೆಯಂದಿರು, ಸುಪುತ್ರಿ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಅಸ್ಥಿ ವಿಸರ್ಜನೆ ನಡೆಯಲಿದೆ.

