ಬೆಳಗಾವಿಯ ಖಾಸಬಾಗನ ರಹಿವಾಸಿ ಪರಶುರಾಮ್ ಶಿವಾಜೀರಾವ್ ತಳವಾರ್ (55) ಅವರು ಹೃದಯಾಘಾತದಿಂದ ನಿಧನರಾದರು. ಮೃತರು ವಡಗಾಂವ ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದಲ್ಲಿ ತಾತ್ಕಾಲಿಕ ಗ್ರಾಮ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ರಂಗಪಂಚಮಿ ಸಂಭ್ರಮದಲ್ಲಿ ಶೋಕ ವಾತಾವರಣ: ಮಲಪ್ರಭಾ ನದಿಯಲ್ಲಿ ಮುಳುಗಿ ಯುವಕ ಸಾವು
ಹಲಗಾ ಸಂತ ಶಿಶುನಾಳ ಶರೀಫ್ ಅಜ್ಜರಂತಿದ್ದ ಧಾಕಲು ಕಾಕಾ ನಿಧನ
ಕಳಚಿತು ಹಲಗಾದ’ಧಾರ್ಮಿಕ ಸೌಹಾರ್ದತೆಯ ಕೊಂಡಿ’; ಧಾಕಲು ಕಾಕಾ ನಿಧನಕ್ಕೆ ಇಡೀ ಗ್ರಾಮ ಕಂಬನಿ ಅಂತ್ಯಕ್ರಿಯೆಗೆ ಅಪಾರ ಸಂಖ್ಯೆಯಲ್ಲಿ ಹರಿದು ಬಂದ ಜನಸ್ತೋಮ
ಧಾಕಲು ಫಕಿರಾ ಬಿಳಗೋಜಿ ನಿಧನ
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ 3 ವರ್ಷ ಜೈಲು ಶಿಕ್ಷೆ: ಬೆಳಗಾವಿ ನ್ಯಾಯಾಲಯದ ಮಹತ್ವದ ತೀರ್ಪು
ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಕಾಕತಿ ಪೊಲೀಸರ ಭರ್ಜರಿ ತನಿಖೆ, ಆರೋಪಿಗೆ 27 ವರ್ಷ ಕಠಿಣ ಜೈಲು ಶಿಕ್ಷೆ!
ಬೆಳಗಾವಿ ಗಡಿ ಮತ್ತು ಭಾಷಾ ಹಿತರಕ್ಷಣೆ: ಪ್ರಾದೇಶಿಕ ಆಯುಕ್ತರೊಂದಿಗೆ ಕನ್ನಡ ಮುಖಂಡರ ಸುದೀರ್ಘ ಚರ್ಚೆ