DEATH

ಸುಷ್ಮಾ ಶಿವಲಿಂಗ ವಂಟಮೂರಿ ನಿಧನ

Share

ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ರಹಿವಾಸಿ ಸುಷ್ಮಾ ಶಿವಲಿಂಗ ವಂಟಮೂರಿ (47) ಹೃದಯಾಘಾತದಿಂದ ನಿಧನರಾದರು.

ಮೃತರು ಪತಿ, ಮಗ, ಅತ್ತೆ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ವಂಟಮೂರಿಯವರ ಖಾಸಗಿ ಜಮೀನಿನಲ್ಲಿ ಸುಷ್ಮಾ ಅವರ ಅಂತ್ಯಕ್ರಿಯೆ ನೆರವೇರಿತು. ಸುಷ್ಮಾ ಅವರು ಹಲವಾರು ಸಮಾಜ ಕಾರ್ಯಗಳಲ್ಲಿ ಗುರುತಿಸಿಕೊಂಡ ಶಿವಲಿಂಗ ವಂಟಮೂರಿ ಅವರ ಪತ್ನಿಯಾಗಿದ್ದರು. ಸುಷ್ಮಾ ಅವರ ಅಂತ್ಯಕ್ರಿಯೆಯಲ್ಲಿ ಹುಕ್ಕೇರಿ ತಾಲೂಕಿನ ಗಣ್ಯಾತಿ ಗಣ್ಯರು ಭಾಗಿಯಾಗಿದ್ಧರು.

Tags:

error: Content is protected !!