DEATH

ಸುದರ್ಶನ ಮನೋಹರ್ ಕೋಲಕಾರ ನಿಧನ

Share

ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ಡಾ. ಅಂಬೇಡ್ಕರ್ ಗಲ್ಲಿಯ ರಹಿವಾಸಿ ಸುದರ್ಶನ ಮನೋಹರ್ ಕೋಲಕಾರ (32) ನಿಧನರಾದರು.

ಮೃತರು ತಾಯಿ, ಇಬ್ಬರು ಸಹೋದರರು, ಓವರ್ ಸಹೋದರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!