ಹುಕ್ಕೇರಿ ನಗರದ ಎಸ್ ಕೆ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳ ಪಾಲಕರು ದೇಶಿ ಆಟಗಳನ್ನು ಆಡಿ ತಮ್ಮ ಬಾಲ್ಯ ಜೀವನವನ್ನು ನೆನಪಿಸಿದರು.


ಹೌದು ನಾವು ಶಾಲಾ ಮೈದಾನದಲ್ಲಿ ಚಿಕ್ಕ ಮಕ್ಕಳು ಆಟ ಆಡುವುದನ್ನು ನೋಡುತ್ತೆವೆ ಆದರೆ ಹುಕ್ಕೇರಿ ಎಸ್ ಕೆ ಪಬ್ಲಿಕ್ ಶಾಲೆ ವಿದ್ಯಾಥಿಗಳ ಪಾಲಕರು ಗೋಣಿ ಚೀಲದ ಆಟ, ಸ್ಲೋ ಸೈಕಲ್ ಮತ್ತು ಸಂಗಿತ ಖುರ್ಚಿ ಆಡುವ ಮೂಲಕ ಒಂದು ದಿನದ ಪಾಲಕರ ದಿನ ಆಚರಿಸಿದರು.
ಶಾಲಾ ಆಡಳಿತ ಮಂಡಳಿ ತಮ್ಮ ವಿದ್ಯಾರ್ಥಿಗಳ ಪಾಲಕರನ್ನು ಶಾಲೆಗೆ ಕರೆಸಿ ಒಂದು ದಿನದ ಸಾಂಪ್ರದಾಯಕ ನಮ್ಮ ದೇಶಿ ಆಟಗಳನ್ನು ಆಡಿಸುವ ಮೂಲಕ ತಮ್ಮ ಬಾಲ್ಯ ಜೀವನವನ್ನು ಮಕ್ಕಳಿಗೆ ತೋರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅದ್ಯಕ್ಷ ಪಿಂಟು ಶೇಟ್ಟಿ, ಅನಿಲ ಶೇಟ್ಟಿ,ಉಪಾಧ್ಯಕ್ಷ ಓಂಕಾರ ಹೆದ್ದೂರಶೇಟ್ಟಿ, ಕಾರ್ಯದರ್ಶಿ ಆದಿತ್ಯ ಶೇಟ್ಟಿ, ನಿರ್ದೆಶಕರಾದ ಸುಹಾಸ ನೂಲಿ, ಸಚೀನ ಹೆದ್ದೂರಶೇಟ್ಟಿ, ಶಿವರುದ್ರ ಶೇಟ್ಟಿ, ಸುರೇಶ ತಾರಳಿ, ಸಂಜಯ ಅಡಿಕೆ, ಮಹಾಲಿಂಗಪ್ಪಾ ಗಂಧ, ಸೋಮಶೇಖರ ಪರಕನಟ್ಟಿ, ವಿರೇಶ ಗಜಬರ, ಚನಪ್ಪ ಗಜಬರ, ಕೋ ಆರಡಿನೆಟರ ರೆನಾಲ್ಡೋ, ಉಪ ಪ್ರಾಚಾರ್ಯೆ ಎಚ್ ಅನಿತಾ ಉಪಸ್ಥಿತರಿದ್ದರು.

