State

ಕೆ.ಎನ್. ರಾಜಣ್ಣ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ರಿಯಾಕ್ಷನ್…

Share

ಮಾಜಿ ಸಚಿವ ಕೆ.ಎನ್. ರಾಜಣ್ಣ ಭೇಟಿ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಾನೂ ಕೂಡ ಸಿದ್ಧರಾಮಯ್ಯನವರ ಆಪ್ತನೇ. ಅಣ್ಣ ತಮ್ಮಂದಿರೂ ಅಂದ ಮೇಲೆ ಜಗಳವಾಡ್ತಾರೆ. ನಮ್ಮದು ಸಹೋದರರ ಸಂಬಂಧ. ಸ್ನೇಹ, ಕಲಹ ಎಲ್ಲವೂ ಸಾಮಾನ್ಯ. ನಮ್ಮ ಪಕ್ಷದವರನ್ನು ನಾವು ಭೇಟಿ ಮಾಡಿದ್ರೇ ತಪ್ಪೇನಿಲ್ಲ ಎಂದಿದ್ದಾರೆ.

ಇನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ನಿನ್ನೆ ಭೇಟಿಯಾಗಿದ್ದರು. ಇಂದು ಕೂಡ ಭೇಟಿಯಾಗಲಿದ್ದೇವೆ. ಅವರು ನಮ್ಮ ಪಾರ್ಟಿಯವರು ನಮ್ಮ ಸಂಪುಟದ ಸದಸ್ಯರಾಗಿದ್ದವರು. ಭಿನ್ನಾಭಿಪ್ರಾಯ ಕೇವಲ ಮಾಧ್ಯಮದ ಸೃಷ್ಠಿ. ಸಿದ್ಧರಾಮಯ್ಯ ಆಪ್ತರು ನನಗೂ ಆಪ್ತರಲ್ವಾ? ನಾನೂ ಕೂಡ ಸಿದ್ಧರಾಮಯ್ಯನವರ ಆಪ್ತನೇ. ಅಣ್ಣ ತಮ್ಮಂದಿರೂ ಅಂದ ಮೇಲೆ ಜಗಳವಾಡ್ತಾರೆ. ಕಲಹ ಇರುತ್ತೆ. ರಾಜಣ್ಣ ಈ ಹಿಂದೇ ಏನೇ ಹೇಳಿದ್ರೂ ನನಗೆ ಬೇಸರವಿಲ್ಲ. ನಮ್ಮದು ಸಹೋದರರ ಸಂಬಂಧ. ಸ್ನೇಹ, ಕಲಹ ಎಲ್ಲವೂ ಸಾಮಾನ್ಯ. ನಮ್ಮ ಪಕ್ಷದವರನ್ನು ನಾವು ಭೇಟಿ ಮಾಡಿದ್ರೇ ತಪ್ಪೇನಿಲ್ಲ ಎಂದಿದ್ದಾರೆ.

Tags:

error: Content is protected !!