ಕಾಗವಾಡ ಶಾಸಕ ರಾಜು ಕಾಗೆ ಪುತ್ರಿ ತೃಪ್ತಿ ಕಾಗೆಯಿಂದ ಸರ್ಕಾರಿ ವಾಹನ ದುರ್ಬಳಕೆ.
ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುವುದಕ್ಕೆ ನಿಂತ್ರಾ ಶಾಸಕ ರಾಜು ಕಾಗೆ.

ಸರ್ಕಾರಿ ವಾಹನದಲ್ಲಿ ರಾಜಾರೋಷವಾಗಿ ಸಂಚಾರ ಮಾಡುತ್ತಿರುವ ಶಾಸಕರ ಮಗಳು.
ಚಿಕ್ಕೋಡಿ ಪಟ್ಟಣದಲ್ಲಿ ಸಂಚಾರ, ಇನ್ ನ್ಯೂಸ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆ.
ಜನರು ಕಟ್ಟುವ ತೆರಿಗೆಯಲ್ಲಿ ಜನಪರ ಕೆಲಸ ಮಾಡಿ ಅಂದ್ರೆ ಹೀಗೆ ಮಾಡೋದಾ ಎನ್ನುತ್ತಿರುವ ಸಾರ್ವಜನಿಕರು.
ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರ ಮಗಳು ಸರಕಾರಿ ವಾಹನದಲ್ಲಿ ಜಾಲಿ ಜಾಲಿ
