BELAGAVI

ಪುಣ್ಯಸ್ಮರಣೆಯಲ್ಲಿ ಭಾಗಿಯಾದ ಚನ್ನರಾಜ ಹಟ್ಟಿಹೊಳಿ

Share

ಮುತ್ನಾಳ ಗ್ರಾಮದ ಶ್ರೀ ಕೇದಾರ ಪೀಠ ಶಾಖಾ ಮಠದಲ್ಲಿ ನಡೆದ ಶ್ರೀ ಲಿಂಗೈಕ್ಯ ಕೇದಾರ ವೈರಾಗ್ಯ ಪೀಠಾಧೀಶ್ವರ ಶ್ರೀ 1008 ಜಗದ್ಗುರು ಶ್ರೀ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 45ನೇ ಲಿಂಗ ಬೆಳಗಿನ ಮಹೋತ್ಸವ ಹಾಗೂ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿದ್ದರು.

ಈ ವೇಳೆ ವಿವಿಧ ಮಠಗಳ ಮಠಾಧೀಶರು, ಗ್ರಾಮದ ಹಿರಿಯರು, ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಉಪಸ್ಥಿತರಿದ್ದರು.

Tags:

error: Content is protected !!