ಬೆಳಗಾವಿಯ ಆಝಾದ್ ಗಲ್ಲಿ ಮೂಲದ ಸದ್ಯ ವಿಜಯನಗರ ಸಾಯಿ ನಂದನ ರೆಸಿಡೆನ್ಸಿಯ ರಹಿವಾಸಿ ಚಂದ್ರಕಾಂತ ಯಾದವರಾವ್ ಪಾಟೀಲ್ (74) ಶನಿವಾರ ಹೃದಯಾಘಾತದಿಂದ ನಿಧನರಾದರು.

ಮೃತರು ಸಹೋದರ, ಸಹೋದರಿ, ಪತ್ನಿ, ಮೂವರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಕಾಮತ್ ಗಲ್ಲಿ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ರಾಮಾ ದಲಾಲ್ ಟ್ರಾನ್ಸಪೋರ್ಟ್ ಕಂಪನಿಯ ಮಾಲೀಕರಾಗಿದ್ದರು. ಡಿಸೆಂಬರ್ 29 ಸೋಮವಾರ 8 ಗಂಟೆಗೆ ಅಸ್ಥಿ ವಿಸರ್ಜನೆ ನಡೆಯಲಿದೆ.
