ಹುಬ್ಬಳ್ಳಿಯಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಕಾಮುಕನಿಗೆ ಸಾರ್ವಜನಿಕರು ಕಂಬಕ್ಕೆ ಕಟ್ಟಿ ಧರ್ಮದೇಟು ಕೊಟ್ಟಿರುವ ಘಟನೆ ನಡೆದಿದೆ.

ಈಶ್ವರ ನಗರದಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತಿರುತ್ತಿದ್ದ ಈತ ಏರಿಯಾದ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದ ಭೂಪ
ನಿತ್ಯ ಒಂದಲ್ಲ ಒಂದು ರೂಪದಲ್ಲಿ ತೊಂದರೆ
ಇದರಿಂದ ಬೇಸತ್ತು ಕಾನೂನು ಕೈಗೆತ್ತಿಕೊಂಡ ಜನ
ಕಾಮುಕನಿಗೆ ಚಪ್ಪಲಿ ಸೇವೆ ಜೊತೆಗೆ ಧರ್ಮಧೇಟು ನೀಡಿದ್ದಾರೆ. ಘಟನೆ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
