Dharwad

ತೆರೆದ ಮನೆ ವಿಶೇಷ ಅಭಿಯಾನದಡಿಯಲ್ಲಿ ಶಿಕ್ಷಕರಿಗೆ ಮಕ್ಕಳಿಗೆ ಕಾನೂನು ಜಾಗೃತಿ….

Share

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೆರೆದ ಮನೆ ವಿಶೇಷ ಅಭಿಯಾನದಡಿಯಲ್ಲಿ ಠಾಣೆಯ ದಿನಚರಿ ಸೇರಿದಂತೆ ಕಾನೂನು ಕುರಿತು ಜಾಗೃತಿ ಮಂಡಿಸಲಾಯಿತು.

ವೈ- ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಪೊಲೀಸ್ ಠಾಣೆಯ ಕಾರ್ಯದ ವ್ಯವಸ್ಥೆ ಹಾಗೂ ಅಪರಾಧ ಚಟುವಟಿಕೆಗಳ ಕುರಿತು ಪೊಲೀಸರು ವಿವರಿಸುವ ಮೂಲಕ ಕಾನೂನು ಜಾಗೃತಿ ಕೈಗೊಂಡರು. ಧಾರವಾಡ ಜೆ ಎಸ್ ಎಸ್ ಶಾಲಾ ಮಕ್ಕಳು ಶಿಕ್ಷಕರು ಈ ಜಾಗೃತಿ ಭಾಗಿಯಾಗಿ ಕಾನೂನು ಮಾಹಿತಿ ಪಡೆದುಕೊಂಡರು.‌ ಅಪರಾಧ ಚಟುವಟಿಕೆಗಳು ಕಣ್ಣಿಗೆ ಬಿದ್ದಾಗ ಪ್ರಾಥಮಿಕವಾಗಿ ಏನ ಮಾಡ್ಬೇಕು ಎಂಬವುದರ ಕುರಿತು ಹಾಗೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಜೀವನದ ಮೇಲೆ ಏನೆಲ್ಲಾ ಪರಿಣಾಮಗಳು ಬೀಳುತ್ತವೆ ಅನ್ನೋದು ಕುರಿತು ಮಕ್ಕಳಿಗೆ ಠಾಣೆ ಅಧಿಕಾರಿಗಳು ತಿಳುವಳಿಕೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

Tags:

error: Content is protected !!