ಸಮಾಜದಲ್ಲಿರುವ ಅಜ್ಞಾನರೂಪಿ ಕತ್ತಲೆಯನ್ನು ಹೋಗಲಾಡಿಸುವ ಬೆಳಕಿನ ರೂಪದಲ್ಲಿ ಐನಾಪುರ್ ಪಟ್ಟಣದಲ್ಲಿ ಲಕ್ಷದೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಳೆದ ಮೂರು ದಿನಗಳಿಂದ ಅಮರೇಶ್ವರ ಮಹಾರಾಜರ ಸಾನಿಧ್ಯದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಭಕ್ತಿಯಿಂದ ಜರುಗಿವೆ.
ಲಕ್ಷದಿಪೋಸ್ತವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಕಾಗವಾಡ ಸುದ್ದಿ
ರಾಜ್ಯ ಸರ್ಕಾರ ಈಗಾಗಲೇ 3300 ಧರಣಿ ಇಡುವಂತೆ ಘೋಷಣೆ ಮಾಡಿದ್ದರು ಉಗಾರದ ದಿ ಉಗಾರ್ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆ 3150 ರೂಪಾಯಿ ಪ್ರತಿತನ ದರ ನೀಡುವ ಬಗ್ಗೆ ಘೋಷಣೆ ಮಾಡಿದರಿಂದ ಎಲ್ಲ ರೈತರು ಒಂದುಗೂಡಿ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ಕೈಗೊಂಡರು.
ರೈತ ಹೋರಾಟಗಾರರಾದ ಶಶಿಕಾಂತ್ ಗುರೂಜಿ, ಉಗಾರ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ರಾವ್ ಸಹ ಹಾಗೂ ಸಾವಿರಾರು ರೈತರು ಒಂದುಗೂಡಿ ಸಕ್ಕರೆ ಕಾರ್ಖಾನೆ ಅಧಿಕಾರಿಗೆ ನೇರವಾಗಿ ತಮ್ಮ ಬೇಡಿಕೆ ಮಂಡಿಸಿದರು.

ಯಾವುದೇ ಕಾಲಕ್ಕೆ ನೀವು ನೀಡಿದ ಘೋಷಣೆ ಪತ್ರ ಹಿಂದಕ್ಕೆ ಪಡೆದು ಸರ್ಕಾರ ಘೋಷಣೆ ಮಾಡಿದಂತೆ 3300 ಧರ ನೀಡುವ ಘೋಷಣೆ ಪತ್ರ ಪ್ರಕಟಿಸಬೇಕು ಇದನ್ನು ಮಾಡದೆ ಹೋದರೆ ಯಾವುದೇ ಕಾರಣಕ್ಕೆ ಸಕ್ಕರೆ ಕಾರ್ಖಾನೆಗೆ ಕಬ್ಬುನರಿಸಲು ಬಿಡುವುದಿಲ್ಲ ಇದಕ್ಕೆಲ್ಲ ಏನು ಅನಾಹುತವಾದರೆ ನೀವೆ ಹೊಣೆಗಾರರು ಎಂದು ಸ್ಪಷ್ಟವಾಗಿ ಶಶಿಕಾಂತ ಗುರೂಜಿ ಅಧಿಕಾರಿಗಳಿಗೆ ಸೂಚನೆ ನೀಡಿದರು

