Belagavi

ಶತಾಯುಷಿ ಹೌಸಾಬಾಯಿ ದೇಸಾಯಿ-ಪಾಟೀಲ್ ನಿಧನ

Share

ಬೆಳಗಾವಿಯ ವಡಗಾಂವನ ಪಾಟೀಲ ಗಲ್ಲಿ ಮಂಗಾಯಿ ಮಂದಿರ ಹತ್ತಿರದ ರಹಿವಾಸಿ ಶತಾಯುಷಿ ಹೌಸಾಬಾಯಿ ಭಾವುರಾವ್ ದೇಸಾಯಿ-ಪಾಟೀಲ್ ಅವರು ವೃದ್ಧಾಪ್ಯದಿಂದ ನಿಧನರಾದರು.

ಮೃತರು ಇಬ್ಬರು ಪುತ್ರಿಯರು, ಅಳಿಯಂದಿರು, ಪುತ್ರ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇಂದು ವಡಗಾಂವನ ಸ್ಮಶಾನಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.

Tags:

error: Content is protected !!