Dharwad

ಧಾರವಾಡದ ಸೂಪರ್ ಮಾರ್ಕೆಟ್‌ನಲ್ಲಿ ಚಾಲಾಕಿ ಮಹಿಳೆಯಿಂದ ತುಪ್ಪದ ಪ್ಯಾಕೇಟ್ ಕಳ್ಳತನ….

Share

ಧಾರವಾಡದ ಕೆಲಗೇರಿಯಲ್ಲಿರುವ ಸೂಪರ್ ಮಾರ್ಕೆಟ್‌ಗೆ ಗ್ರಾಹಕರಂತೆ ಬಂದ ಚಾಲಾಕಿ ಮಹಿಳೆಯೊಬ್ಬರು ತುಪ್ಪದ ಪ್ಯಾಕೇಟ್‌ಗಳನ್ನು ತನ್ನ ಬಟ್ಟೆಯೊಳಗೆ ಹಾಕಿಕೊಂಡು ಹೋಗಿದ್ದಾಳೆ. ಈ ಚಾಲಾಕಿ ಮಹಿಳೆಯ ವೀಡಿಯೋ ಮಾರ್ಕೆಟ್‌ನಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈ- ಗ್ರಾಹಕರಂತೆ ಮಾರ್ಕೆಟ್‌ಗೆ ಬಂದ ಮಹಿಳೆ ಅಂಗಡಿಯಲ್ಲಿ ಬಾಸ್ಕೆಟ್ ತೆಗೆದುಕೊಂಡು ಒಳ ಹೋಗಿದ್ದಾಳೆ. ಅಲ್ಲಿ ತುಪ್ಪದ ಪ್ಯಾಕೇಟ್‌ಗಳನ್ನು ಬಾಸ್ಕೆಟ್‌ಗೆ ಹಾಕಿಕೊಂಡು ಬಂದು ಆ ಕಡೆ ಈ ಕಡೆ ನೋಡಿ ತನ್ನ ಬಟ್ಟೆಯೊಳಗೇ ಆ ಪ್ಯಾಕೆಟ್‌ಗಳನ್ನು ಹಾಕಿಕೊಂಡಿದ್ದಾಳೆ. ಈ ಚಾಲಾಕಿ ಮಹಿಳೆ ಮಾಡಿದ ಕೆಲಸ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Tags:

error: Content is protected !!