ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನೊಬ್ಬ
ನಿರ್ಜನ ಪ್ರದೇಶಕ್ಕೆ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಸಾರ್ವಜನಿಕರ ಕೈಯಲ್ಲಿ ಲಾಕ್ ಆಗಿದ್ದು. ಇನ್ನು ಮುಂದೆ ಇಂತಹ ಕೆಲಸ ಮಾಡುವುದಿಲ್ಲ ಕ್ಷಮಿಸಿ ಎಂದಿದ್ದಾನೆ.
ಹುಬ್ಬಳ್ಳಿ ಗೋಕುಲ್ ರೋಡ್ ವಿನಾಯಕ ನಗರ ಹತ್ತಿರ ಸೈಯದರುಹಾನ್ ಬೆಟಗೇರಿ ಎಂಬ ಯುವಕ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದನ್ನ ಅಲ್ಲಿನ ಸ್ಥಳೀಯರು ಗಮನಿಸಿ ಯಾರು ಇಲ್ಲದ ಜಾಗಕ್ಕೆ ಯಾವ ಕಾರಣಕ್ಕೆ ಯುವತಿಯನ್ನು ಕರೆದುಕೊಂಡು ಬಂದಿದ್ದಾನೆ ಎಂದು ಆತನನ್ನು ಹಿಡಿದು ಕೇಳಿದಾಗ ನಾನು ಮಾಡಿರುವುದು ತಪ್ಪಾಗಿದೆ ಇನ್ನೂ ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದಿದ್ದಾನೆ.
ಹಾಗೂ ಈತನ ವಿರುದ್ಧ ಈಗ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದ್ದು.
ಆರೋಪಿ ಬಲವಂತವಾಗಿ ಬಾಲಕಿಯನ್ನು ತಬ್ಬಿಕೊಂಡು ಕೆನ್ನೆಗೆ ಚುಂಬಿಸಿ ಪೋಟೋ ತೆಗೆದಿದ್ದು. ಈ ವಿಷಯ ಯಾರಿಗಾದ್ರೂ ಹೇಳಿದರೆ ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದಾನೆಂದು. ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.