M K HUBLI

ಮಲ್ಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಪ್ರಾರಂಭೋತ್ಸವ

Share

 

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ Mk ಹುಬ್ಬಳ್ಳಿ ಮಲ್ಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಪ್ರಾರಂಭೋತ್ಸವ ಇವತ್ತು ನಡೆಯಿತು
ಈ ಕಾರ್ಯಕ್ರಮವನ್ನು ಮೊದಲಿಗೆ ರೈತ ಗೀತೆ ಹಾಡಿ ಗಿಡದ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು
ಹಾಗೂ ಮಲ್ಲಪ್ರಭಾ ಸಹಕಾರಿ
ಸಕ್ಕರೆ ಕಾರ್ಖಾನೆ ಬೈಲರ್ ಗೆ ಕಬ್ಬನ್ನು ಹಾಕುವ ಮೂಲಕ ಕಾರ್ಖಾನೆಗೆ ಚಾಲನೆ ನೀಡಿದ್ದರು

ಈ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳಕರ ಚನ್ನರಾಜ ಹಟ್ಟಿಹೊಳಿ ಕಿತ್ತೂರು ಶಾಸಕರ ಬಾಬಾಸಾಹೇಬ ಪಾಟೀಲ ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಸದಸ್ಯರು ಹಾಗೂ ರೈತರು ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದಂತ ಲಕ್ಷ್ಮೀ ಹೆಬ್ಬಾಳಕರ ಅಳುವಿನ ಅಂಚಿನಲ್ಲಿ ಇದ್ದ ಈ ಸಕ್ಕರೆ ಕಾರ್ಖಾನೆ ನಮ್ಮ ಕೈಯಲ್ಲಿ ಬಂದಿದೆ ನಾವು ಎಲ್ಲರೂ ಕೂಡಿ ಈ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಿ ತೋರಿಸ್ತೀವಿ

ಈ ವರ್ಷ ಸರಿಸುಮಾರು 4 ಲಕ್ಷಕ್ಕಿಂತ ಹೆಚ್ಚಿನ ಟನ್ ಕಬ್ಬನ್ನು ನುರಿಸುವ ಕೆಲಸ ನಮ್ಮ ಮಲ್ಲಪ್ರಭಾ ಸಹಕಾರಿ ಕಾರ್ಖಾನೆ ಮಾಡಲಿದೆ ಎಂದು ಹೇಳಿದ್ದರು
ಹಾಗೂ
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಕಾರ್ಖಾನೆಗೆ ಕಬ್ಬನ್ನು ಹಚ್ಚಿ ನುರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದರು

Tags:

error: Content is protected !!