ಬೆಳಗಾವಿ ಗೋಂಧಳಿ ಗಲ್ಲಿಯ ಶ್ರೀ ಸ್ವಾಮೀ ವಿವೇಕಾನಂದ ರಿಕ್ಷಾ ಸ್ಟ್ಯಾಂಡ’ನ ಸಾಮಾನ್ಯ ಸಭೆಯಲ್ಲಿ ಹೊಸ ಕಾರ್ಯಕಾರಣಿಯನ್ನು ಆಯ್ಕೆ ಮಾಡಲಾಯಿತು.
ಬೆಳಗಾವಿ ಗೋಂಧಳಿ ಗಲ್ಲಿಯ ಶ್ರೀ ಸ್ವಾಮೀ ವಿವೇಕಾನಂದ ರಿಕ್ಷಾ ಸ್ಟ್ಯಾಂಡ’ನ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷರಾಗಿ ವಿಜಯ ಖಾಮಕರ, ಉಪಾಧ್ಯಕ್ಷರಾಗಿ ಮಹೇಶ್ ಕಿಲ್ಲೇಕರ, ಕಾರ್ಯದರ್ಶಿಯಾಗಿ ಭರತ್ ಹುಂದ್ರೆ, ಖಜಾಂಚಿಯಾಗಿ ರಾಜು ಕಾಂಬಳೆ, ಸದಸ್ಯರಾಗಿ ಜ್ಯೋತಿಬಾ ಅಷ್ಠೇಕರ, ಕೃಷ್ಣಾ ಪಾಟೀಲ್, ಅಶೋಕ ಕೊಣೆವಾಡಿ, ವಿನಾಯಕ ಪುಜಾರಿ ರುದ್ರಪ್ಪಾ ಕುಂಬಾರ್, ಸಲಹೆಗಾರ ಕಮೀಟಿಗೆ ಅಶೋಕ ಪಾಟೀಲ್, ರಾಜು ಮೋರೆ, ರಾಜು ಕಲ್ಲೆಹೋಳಕರ, ಅನಂತ ಪಾಟೀಲ್, ನಂದಕುಮಾರ್ ಧಾಮಣೇಕರ, ಲಕ್ಷ್ಮಣ ಚಲವೇಟಕರ ಅವರನ್ನು ಆಯ್ಕೆ ಮಾಡಲಾಯಿತು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವ ಭರವಸೆ ನೂತನ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

