ನೆರೆಯ ರಾಜ್ಯ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಕ್ರೈಮ್ ಪೊಲೀಸರು ಕಾರ್ಯಚರಣೆ ನಡೆಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ನಕಲಿ ಬಾಬಾನನ್ನು ವಿಜಯಪುರದಲ್ಲಿ ಬಂಧಿಸಿದ್ದಾರೆ. ಜಮೀನ ನಲ್ಲಿರುವ ನಿಧಿ ತಗೆದ ತೆಗೆದ ಕೊಡುವುದಾಗಿ ನಂಬಿಸಿ ೧ ಕೋಟಿ ೮೭ ಲಕ್ಷ ಟೋಪಿ ಹಾಕಿದ ಮಹ್ಮದಕಾದರ ಶೇಖ್ ಹೆಸರಿನ ನಕಲಿ ಬಾಬಾ ಬಂಧಿಸಲಾಗಿದೆ. ಈ ನಕಲಿ ಬಾಬಾ ಸೊಲ್ಲಾಪುರ ನಗರದಲ್ಲಿ ಹಲವರನ್ನು ಮೋಸ ಮಾಡಿದ್ದ ಹೀಗಾಗಿ ಸೊಲ್ಲಾಪುರ ಪೊಲೆ ವಿಜಯಪುರ ದಲ್ಲಿ ಬಂಧಿಸಿದ್ದಾರೆ. ಇನ್ನೂ ಬಾಬಾ ಮನೆಯಿಂದ ಹಲವು ಮಾಟ ಮಂತ್ರ ಕೆ ಉಪಯೋಗಿಸುವ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಹ್ಮದಕಾದಿರ ಶೇಖ ಸೊಲ್ಲಾಪುರದ ಗೋವಿಂದ ವಂಜಾರಿ ಎಂಬವರ ಜಮೀನ ದಲ್ಲಿರುವ ನಿಧಿ ತೆಗೆದ ಕೋಡುವದಾಗಿ ಮೋಸಮಾಡಿದ್ದಾನೆ. ಹೆಚ್ಚುವರಿ ಎಸ್ ಪಿ ದತ್ತಾತ್ರೇಯ ಕಾಳೆ ಅವರ ನೇತತ್ವದ ತಂಡದ ಕಾರ್ಯಚರಣೆ ನಡೆಸಿದೆ.