ಅಥಣಿಯ ಬಿಜೆಪಿ ಪಕ್ಷದ ಮುಖಂಡ ಸತ್ಯಪ್ಪ ಬಾಗೇನವರ್ ಇವರು ಅಥಣಿಯ ಕಾರ್ಯಕರ್ತ ಕಾಗವಾಡ ಶಾಸಕ ರಾಜು ಕಾಗೆ ಇವರಿಗೆ ಬೆಳಗಾವಿ ಬಿಡಿಸಿಸಿ ಬ್ಯಾಂಕಿನ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಕರೆ ಮಾಡಿದ ಅಥಣಿಯ ಚಿದಾನಂದ ಸೌದಿ ಇವರ ಪ್ರಚೋದನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಅಥಣಿಯ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ಮುಖಂಡ ಸತ್ಯಪ್ಪ ಭಾಗನವರ್ ಹಾಗೂ ಕಾರ್ಯಕರ್ತರು ಒಂದುಗೂಡಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಅದರಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸೌದಿ ಇವರ ಮೇಲೆ ಕೃಷ್ಣಾ ಸಕ್ಕರೆ ಕಾರ್ಖಾನೆಯ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ 350 ಕೋಟಿ ಸಾಲ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿ ಕಾಗವಾಡ ಶಾಸಕ ರಾಜು ಕಾಗೆ ಇವರು ಅವಿರೋಧವಾಗಿ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಇದನ್ನು ಸಹಿಸದೆ ಇದ್ದಿದ್ದರಿಂದ ಅವರ ಸುಪುತ್ರ ಚಿದಾನಂದ ಸೌದಿ ಇವರ ಹೇಳಿಕೆಯಿಂದ ನದಾಫ್ ಎಂಬ ಕಾರ್ಯಕರ್ತ ಅವರಿಗೆ ಕರೆ ಮಾಡಿ ಹೆದುರಿಸು ಪ್ರಯತ್ನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇವಳೆ ಆನೆಕ ಕಾರ್ಯಕರ್ತರು ಪಾಲ್ಗೊಂಡಿದ್ದರು.