Dharwad

ಧಾರವಾಡದಲ್ಲಿ ಕಿಡಿಗೇಡಿಗಳಿಂದ ಹೇಯ್ ಕೃತ್ಯ…ಮನೆ ಮುಂಭಾಗದಲ್ಲಿ ನಿಲ್ಲಿಸಿದ ಕಾರ್ ಗ್ಲಾಸ್ ಪುಡಿ ಪುಡಿ

Share

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಗ್ಯಾಂಗ್ ಒಂದು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿ ಮಾಡಿ ಹೇಯ್ ಕೃತ್ಯ ನಡೆಸಿ ಪರಾರಿಯಾದ ಘಟನೆ ಧಾರವಾಡದ ಜನ್ನತನಗರದಲ್ಲಿ ನಡೆದಿದೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಮೂವರು ಸದಸ್ಯರಿದ್ದ ಈ ಗ್ಯಾಂಗ್ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ಬಡಿಗೆ ಹಾಗೂ ರಾಡ್‌ನಿಂದ ಒಡೆದು ಪರಾರಿಯಾಗಿದೆ. ಈ ಮೂವರೂ ಮಧ್ಯೆರಾತ್ರಿ ಬಂದು ಕಾರಿನ ಗಾಜನ್ನು ಒಡೆಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹಳೆಯ ಜಗಳದ ಹಿನ್ನೆಲೆ ಕೃತ್ಯ ಎಸಗಲಾಗಿದೆ ಎಂದು ತಿಳಿದು ಶಂಕಿಸಲಾಗಿದೆ. ಈ ಕೃತ್ಯ ವೇಸಗಿದವರ ವಿರುದ್ಧ ವಾಹನ ಮಾಲೀಕರು ಹಿಡಿಶಾಪ ಹಾಕುತ್ತಿದ್ದಾರೆ.

Tags:

error: Content is protected !!