ಕಲ್ಕತ್ತಾದ ಅತ್ಯಚಾರ ಪ್ರಕರಣದ ದೂರಾದರ ಸಂತ್ರಸ್ತೆಯಿಂದ ತನಿಖೆಗೆ ಅಸಹಕಾರ. ಯುವತಿ ತನ್ನ ಹೇಳಿಕೆಗೆ ಮ್ಯಾಜೀಸ್ಟ್ರೇಟ್ ಮುಂದೆ ಹಾಜರಾಗಿಲ್ಲ ಹಾಗೂ ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ಸಂತ್ರಸ್ತೆಯ ತಂದೆಯ ಹೇಳಿಕೆ ಈ ಎಲ್ಲಾ ಅಂಶಗಳ ಮೇಲೆ ಬೇಲ್ ಮಂಜೂರಾಗಿದೆ ಎಂದು ಆರೋಪಿಪರ ವಕೀಲ ವರುಣ ಪಾಟೀಲ್ ತಂಡದ ಹೇಳಿದರು
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾಯವಾದಿಗಳು ಬಾಗಲಕೋಟೆ ಜಿಲ್ಲೆಯ ಲೋಕಾಪುರ ಮೂಲದ ಪರಮಾನಂದ ಎಂಬ ವಿದ್ಯಾರ್ಥಿಗೆ ಕಲ್ಕತ್ತದ ಐಐಎಂ ಕಾಲೇಜು ಕ್ಯಾಂಪಸನಲ್ಲಿ ನಡೆದಿದ್ದ ಅತ್ಯಾಚಾರ ಘಟನೆಗೆ ಪ್ರಕರಣದ ದೂರಾದರ ಸಂತ್ರಸ್ತೆಯಿಂದ ತನಿಖೆಗೆ ಅಸಹಕಾರ. ಯುವತಿ ತನ್ನ ಹೇಳಿಕೆಗೆ ಮ್ಯಾಜೀಸ್ಟ್ರೇಟ್ ಮುಂದೆ ಹಾಜರಾಗಿಲ್ಲ ಎಂದು ಅಲ್ಲಿನ 9ನೇ ಎಸಿಜೆಎಂ ನ್ಯಾಯಾಲಯ 50 ಸಾವಿರ ಬಾಂಡ್ ಪಡೆದು, ಪಾಸಪೋರ್ಟ್ ಸರೆಂಡರ್ ಮಾಡಲು ಸೂಚಿಸಿ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ಹೊರ ಹೋಗದಂತೆ ಷರತ್ತು ಬದ್ದ ಜಾಮೀನು ಜು 19 ಮಂಜೂರು ಮಾಡಿದೆ ಎಂದರು