ಹೌದು ನೋಡಿ ಕೈಬೀಸಿ ಕರೆಯುತ್ತಿದೆ ಪ್ರವಾಸಿಗರಿಗೆ ಚಿಕ್ಕಲೆ ಫಾಲ್ಸ್ ,ಪಾರವಾಡ, ಮಲಪ್ರಭಾ ನದಿಯ ಉಗಮ ಸ್ಥಾನ ಕಣಕುಂಬಿ ಮಾವುಲಿ ಮಂದಿರದ ಪರಿಸರ ಮಳೆಯ ಅಬ್ಬರಕ್ಕೆ ಮನಮೋಹಕ ದೃಶ್ಯಗಳು ಪರಿಸರ ಪ್ರೇಮಿಗಳಿಗೆ ಸಂತಸದ ನೋಟ ಕಣ್ತುಂಬಿಕೊಳ್ಳಲು ಪರಿಸರದ ಮಡಿಲು ಸಮಿಯಲು ಈ ಸ್ಥಳಗಳಿಗೆ ಒಂದು ಭೇಟಿ ನೀಡಿ ಖಾನಾಪೂರ ತಾಲೂಕಿನ ನೈಸರ್ಗಿಕ ಸಂಪತ್ತನ್ನು ನೋಡಿದರೆ ಮೈ ಜುಮ್ ಎನ್ನುತ್ತದೆ ಜಿಟಿ ಜಿಟಿ ಮಳೆ ಮಳೆಯ ಮಧ್ಯೆಯೂ ನಿಸರ್ಗದ ಮನಮೋಹಕ ದೃಶ್ಯಗಳು ಈ ಸಂಪತ್ತು ಖಾನಾಪೂರ ತಾಲೂಕಿನಲ್ಲಿ ಮಾತ್ರ ನೋಡಲು ಸಾಧ್ಯ

