ವಿಜಯಪುರ ನಗರದ ಜಿಲ್ಲಾಸ್ಪತ್ರೆ ಬಳಿ ಕಳೆದ ಐದಾರು ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವೂದೇ ಪ್ರಯೋಜನ ಆಗಿಲ್ಲಾ. ವಿಜಯಪುರದಿಂದ ಬೆಳಗಾವಿ, ಮೀರಜ್, ಕೊಲ್ಹಾಪೂರ, ಕಡೆಗೆ ನಿತ್ಯ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ವಾಹನ ಸವಾರರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಕೂಡಲೆ ಚರಂಡಿ ದುರಸ್ತಿಗೊಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು. ಇನ್ನೂ ಕಳೆದ ಐದಾರು ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವೂದೇ ಪ್ರಯೋಜನ ಆಗಿಲ್ಲಾ. ವಿಜಯಪುರದಿಂದ ಬೆಳಗಾವಿ, ಮೀರಜ್, ಕೊಲ್ಲಾಪೂರ, ಕಡೆಗೆ ನಿತ್ಯ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ವಾಹನ ಸವಾರರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೂಡಲೆ ಚರಂಡಿ ದುರಸ್ತಿಗೊಳಬೇಕೆಂದು ಮಂಗಳವಾರದಂದು ಸಾರ್ವಜನಿಕರು ಆಗ್ರಹಿಸಿದರು.