BELAGAVI

ನಿಲಜಿಯ ಯಲ್ಲಪ್ಪ ಭಜಂತ್ರಿ ಕಾಣೆ…

Share

ಬೆಳಗಾವಿ: ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಯಲ್ಲಪ್ಪ ಸಿದ್ರಾಯಿ ಭಜಂತ್ರಿ (45) 7 ಆಗಸ್ಟ್ 2024 ರಿಂದ ಕಾಣೆಯಾಗಿದ್ದಾರೆ.

ಕಾಣೆಯಾದ ವ್ಯಕ್ತಿಯೂ ಉದ್ದ ತೊಳಿನ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಹಿಂದಿ, ಕನ್ನಡ ಮತ್ತು ಮರಾಠಿ ಭಾಷೆಯನ್ನು ಮಾತನಾಡುತ್ತಾರೆ. ಇವರು ಕಾಣೆಯಾದ ದೂರನ್ನು ಕಾಕತಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇವರ ಕುರಿತು ಮಾಹಿತಿ ದೊರೆತಲ್ಲಿ 0831-2405203 ಅಥವಾ 0831-2405233ಗೆ ಸಂಪರ್ಕಿಸಲು ಕೊರಲಾಗಿದೆ.

Tags:

error: Content is protected !!