ಪ್ರತಿ ದಿನಕ್ಕೆ 1 ಲಕ್ಷ 80 ಸಾವಿರ ಟ್ರೀಪಗಳಿರುತ್ತವೆ ನಾನು ಈ ಹಿಂದೆ 4 ವರ್ಷ 4 ತಿಂಗಳ ಸಾರಿಗೆ ಸಚಿವನಾಗಿದ್ದೆ ಇಂತಹ ಘಟನೆಗಳು ನಡೆದಿಲ್ಲ ಘಟನೆ ನಡೆದಿದ್ದು ಎಲ್ಲರಿಗೂ ದುಃಖ ಸಹಜ ಘಟನೆ ಆಕಸ್ಮಿಕವಾಗಿ ಆಗಿದೆ ಅಥವಾ ಅನಾರೋಗ್ಯದಿಂದ ಎಂದು ತನಿಖೆ ಮಾಡಲು ಸೂಚಿಸಿದ್ದೇನೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು
ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 100 ವಿದ್ಯುತ್ ಬಸ ಸೇರಿ ಹೊಸದಾಗಿ 700 ಬಸಗಳನ್ನು ನೀಡುತ್ತಿದ್ದೇವೆ ವ್ಯವಸ್ಥಾಪಕ ನಿರ್ದೇಶಕರು ಆಧ್ಯತೆ ಮೇರೆಗೆ ಹಂಚಿಕೆ ಮಾಡುತ್ತಾರೆ ರಾಜ್ಯದಲ್ಲಿ ಕಳೆದ 15-20 ವರ್ಷಗಳಲ್ಲಿ ಬಸ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಒಂದು 7-8 ಕಡೆಗಳಲ್ಲಿ ಬಸ ನಿಲ್ದಾಣಗಳ ಸಮಸ್ಯೆವಿದೆ ನಾನು ಈ ಹಿಂದೆ 4 ವರ್ಷ 4 ತಿಂಗಳು ಸಾರಿಗೆ ಸಚಿವನಾಗಿದ್ದ ಸಮಯದಲ್ಲಿ ಯಾವುದೇ ಹಳೆಯ ವಾಹನಗಳನ್ನು ನೀಡಿಲ್ಲ ಬಿಜೆಪಿಯವರು 100 ಬಸ ನೀಡಿದ್ದರು ಬೆಳಗಾವಿಯ ನೂತನ ಬಸ ನಿಲ್ದಾಣ ಸ್ಮಾರ್ಟ ಸಿಟಿ ಯೋಜನೆಯಲ್ಲಿದೆ ಅದಕ್ಕೆ ಸಚಿವ ಸತೀಶ ಜಾರಕಿಹೊಳಿ ಸಿಎಂ ಅವರ ಸಮಯ ತೆಗೆದುಕೊಂಡು ಉದ್ಘಾಟನೆ ಮಾಡುತ್ತಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು