ಹೊಸದಾಗಿ ಬಸ ನಿಲುಗಡೆ ತಾಣವನ್ನಾಗಿ ಮಾಡಿರುವ ಹಿಂದು ನಗರದಲ್ಲಿ ಬಸ ನಿಲುಗಡೆ ನಾಮಫಲಕವನ್ನು ಉದ್ಘಾಟಿಸಲಾಯಿತು
ಬೆಳಗಾವಿ ತಾಲೂಕಿನ ಹಿಂಡಲಗಾದ ಹೊಸದಾಗಿ ಬಸ್ ನಿಲುಗಡೆ ಮಾಡಿರುವ ಹಿಂದು ನಗರದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ನಾಮಫಲಕ ಅನಾವರಣ ಮತ್ತು ಬೆಳಗಾವಿಯಿಂದ ಬಾಕನೂರಕ್ಕೆ ತೆರಳುವ ಬಸಗೆ ಪೂಜೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ. ಯಲ್ಲಪ್ಪಾ ಪಾಟೀಲ, ಉಪಾಧ್ಯಕ್ಷೆ ಸಾಯರಾಬಾನು ಹುಕ್ಕೇರಿ, ಸದಸ್ಯೆ ರೇಶ್ಮಾ ಹಿರೋಜಿ, ಸಾಧನಾ ದೇಸೂರಕರ್, ರವಿ ಕಲಬಾವಿ, ಧುರ್ಗಪ್ಪಾ ಗುಂಜೀಕರ್, ಸಂಗೀತಾ ಡೋಂಗ್ರೆ, ಮಾಯಾ ಪರ್ಲೆಕರ್, ಪರಶುರಾಮ ಪಾಟೀಲ ಸೇರಿದಂತೆ ಹಿಂದು ನಗರ ನಾಗರೀಕರು ಉಪಸ್ಥಿತರಿದ್ದು.