ಬಾಲಕಿ ಮೇಲೆ ಬೀದಿ ನಾಯಿಗಳ ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು ಸರಿಯಾಗಿದೆ. ಹುಬ್ಬಳ್ಳಿಯ ಶೀಮ್ಲಾ ನಗರದಲ್ಲಿ ರಸ್ತೆಯಲ್ಲಿ ಹೊರಟಿದ್ದ ಬಾಲಕಿ ಮೇಲೆ ಏಕಾಏಕಿ ಎರಡು ನಾಯಿಗಳು ಬಾಲಕಿ ಮೇಲೆ ಏಕ ಕಾಲಕ್ಕೆ ದಾಳಿ ಮಾಡಿದ್ದು. ಬಾಲಕಿ ಕಿರುಚಿಕೊಂಡರೂ ಬಿಡದ ನಾಯಿಗಳು ಬಾಲಕಿಯನ್ನು ಹಿಡಿದು ಎಳೆದೊಯ್ದದ್ದು.
ಕಾಲು, ಮೈ ಮೇಲೆ ಮನಬಂದಂತೆ ನಾಯಿಗಳು ಕಚ್ಚಿವೆ ಬಾಲಕಿ ಕಿರುಚಾಟ ಮುಂದುವರಿದಾಗ ಬಿಟ್ಟು ಹೋಗಿವೆ ನಾಯಿಗಳ ದಾಳಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿಗಳ ದಾಳಿ. ಮಾಡಲು ಮಳೆಗಾಲದಲ್ಲಿ ನಾಯಿಗಳಿಗೆ ಆಹಾರ ಸಿಗದೇ ಇದ್ದಾಗ ಹೊಟ್ಟೆ ಹಸುವಿಗೆ ನಾಯಿಗಳು ದಾಳಿ ಮಾಡುತ್ತವೆ ಎಂದು ತಿಳಿದು ಬಂದಿದ್ದು. ಬಿಬಿಎಂಪಿ ತೆಗೆದುಕೊಂಡ ನಾಯಿಗಳಿಗೆ ಆಹಾರ ಹಾಕುವ ಯೋಜನೆ ಎಲ್ಲ ಕಡೆ ಆಗಲಿ ಎಂಬುದು ಶ್ವಾನ ಪ್ರಿಯರ ಅಭಿಪ್ರಾಯವಾಗಿದೆ.