Belagavi

ಕಾರು ಪಲ್ಟಿ ಕಾಲು ಮುರಿದುಕೊಂಡ ತಂದೆ ಮಗನನ್ನು ಹುಡಕಲು ಹೊರಟಿದ್ದ ಪೋಷಕರ ಕಾರು ಪಲ್ಟಿ ಗಂಭೀರ ಗಾಯ!!

Share

ನಾಪತ್ತೆಯಾಗಿದ್ದ ಮಗನನ್ನು ಹುಡುಕಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾರಿನಲ್ಲಿದ್ದ ಪೋಷಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ ಬಳಿ ಬಾಗಲಕೋಟ ಜಿಲ್ಲೆಯ ಮುದೋಳ ಪಟ್ಟಣದಿಂದಲೇ ನಾಪತ್ತೆಯಾಗಿದ್ದ 13 ವರ್ಷದ ಕೃಷ್ಣ ಶಿರಗಾವಿ ಎಂಬ ಬಾಲಕನನ್ನು ಹುಡುಕಾಟಕ್ಕೆ ಬಂದಿದ್ದ ಪೋಷಕರ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಾಲಕನ ತಂದೆ ರಂಗನಾಥ ಶಿರಗಾವಿ ಕಾಲು ಮುರಿದುಕೊಂಡಿದ್ದು ತಾಯಿಗೆ ಗಂಭೀರ ಗಾಯಗಳಾಗಿವೆ ಗಾಯಾಳುಗಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Tags:

error: Content is protected !!