ಕಳೆದ 7 ತಿಂಗಳುಗಳಿಂದ ವೇತನ ಬಂದಿಲ್ಲ ವೇತನ ಸಕಾಲಕ್ಕೆ ನೀಡಬೇಕೆಂದು ಒತ್ತಾಯಿಸಿ ಹೊರಗುತ್ತಿಗೆ ನೌಕರರು ಅಸಹಕಾರ ಹೋರಾಟ ನಡೆಸುತ್ತಿದ್ದಾರೆ
ಬಾಗಲಕೋಟೆಯ ಡಿಸಿ ಕಚೇರಿ ಎದುರು ಎಮ್ ಎನ್ ಆರ್ ಇ ಜಿ ಹೊರಗುತ್ತಿಗೆ ನೌಕರರ ವೇತನ ಸರ್ಕಾರ ಕಳೆದ ಏಳು ತಿಂಗಳಿಂದ ನೀಡದ ಹಿನ್ನೆಲೆಯಲ್ಲಿ ವೇತನಕ್ಕಾಗಿ ಆಗ್ರಹಿಸಿ ಎಮ್ ಎನ್ ಆರ್ ಇ ಜಿ ಕೆಲಸ ನಿರ್ವಹಣೆ
ಮಾಡುವ ಹೊರಗುತ್ತಿಗೆಯ ೨೧೨ ಜನ ಕೆಲಸ ಬಿಟ್ಟು ಅಸಹಕಾರ ಹೋರಾಟ ನಡೆಸಿರುವ ನೌಕರರು ಜಿಪಂ ಸಿಇಒ ಮೂಲಕ ಸರಕಾರಕ್ಕೆ ಮನವಿ ರವಾಣಿಸಿದರು.