Dharwad

ಧಾರವಾಡದಿಂದ ಬಾಲಚಂದ್ರ ಹಂಪಣ್ಣವರ ಕಾಣೆ

Share

ಧಾರವಾಡ:

ಧಾರವಾಡ ವಿದ್ಯಾಗಿರಿ, ರಜಗಿರಿಯ ಸುವರ್ಣ ಪೆಟ್ರೋಲ್ ಪಂಪ್ ಬಳಿಯ ರಹಿವಾಸಿ ಬಾಲಚಂದ್ರ ಹಂಪಣ್ಣವರ (65) ಜುಲೈ 9 ರಿಂದ ಕಾಣೆಯಾಗಿದ್ದಾರೆ.

ಅವರು ನೀಲಿ ಮತ್ತು ಬಿಳಿ ಪಟ್ಟೆಗಟ್ಟಿದ ಶರ್ಟ್ ಧರಿಸಿದ್ದು, ಕೈಯಲ್ಲಿ ಕೊಡೆ ಹಿಡಿದಿದ್ದಾರೆ. ಕೆಂಪುಬಣ್ಣದ ಚಪ್ಪಲಿಗಳನ್ನು ಧರಿಸಿದ್ದು, ಇವರು ಕಾಣೆಯಾಗಿರುವ ದೂರನ್ನು ಧಾರವಾಡ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇವರ ಕುರಿತು ಮಾಹಿತಿ ಸಿಕ್ಕಲ್ಲಿ 93804 64043, 63622 65110 ಅಥವಾ 9141706402ನ್ನು ಸಂಪರ್ಕಿಸಬಹುದಾಗಿದೆ.

Tags:

error: Content is protected !!