BELAGAVI

ಬಸವರಾಜ್ ಝೋಂಡ್ ನಿಧನ

Share

ಬೆಳಗಾವಿ: ರವಿವಾರಪೇಠನ ಸುಪ್ರಸಿದ್ಧ ವ್ಯಾಪಾರಿ ಮತ್ತು ಶ್ರೀ ಬಸವೇಶ್ವರ್ ಬ್ಯಾಂಕಿನ ಮಾಜಿ ಅಧ್ಯಕ್ಷ ಬಸವರಾಜ್ ಝೋಂಡ್ ಅವರು ಇಂದು ನಿಧನರಾದರು.

ಮೃತರು ತಾಯಿ, ಸಹೋದರರು, ಪತ್ನಿ, ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Tags:

error: Content is protected !!