BELAGAVI

ಬೆಳಗಾವಿಯ ಸಮಾಜ ಸೇವಕ ಮುಖ್ತಾರ ಇನಾಮದಾರ ಅವರಿಗೆ ರಾಷ್ಟ್ರೀಯ ಫಿನಿಕ್ಸ್ ಗ್ಲೋಬಲ್ ಅವಾರ್ಡ್’

Share

ಬೆಳಗಾವಿಯ ಸಮಾಜ ಸೇವಕ ಮುಖ್ತಾರ ಇನಾಮದಾರ ಅವರಿಗೆ ರಾಷ್ಟ್ರೀಯ ಫಿನಿಕ್ಸ್ ಗ್ಲೋಬಲ್ ಅವಾರ್ಡ್-2025ನ್ನು ನೀಡಿ ಗೌರವಿಸಲಾಯಿತು.

ಬೆಳಗಾವಿಯ ಸಮಾಜ ಸೇವಕ ಮುಖ್ತಾರ ಇನಾಮದಾರ ಅವರ ಸಮಾಜಸೇವೆಯನ್ನು ಗುರುತಿಸಿ, ಕೈಲಾಶವಾಸಿ ಬಸವಂತ ನಾಗೂ ಶಿಂಗಾಡೆ ಸೇವಾಭಾವಿ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಫಿನಿಕ್ಸ್ ಗ್ಲೋಬಲ್ ಅವಾರ್ಡ್-2025ನ್ನು ನೀಡಿ ಗೌರವಿಸಲಾಯಿತು.

ಹಭಪ ಎಂ.ಪಿ. ಪಾಟೀಲ್, ಡಾ. ಪ್ರಕಾಶ್ ಕದಮ್, ಡಾ. ವಿಕ್ರಮಸಿಂಗ್ ಜಾಧವ್, ಡಾ. ಅನೀಲ್ ಮಡಕೆ, ವಿಠ್ಠಲ ಹಾವಣ್ಣವರ, ಡಾ. ಅಮೀರ್ ಶೇಖ್, ಡಾ. ಪಾಂಡುರಂಗ ಪಾಟೀಲ್, ಡಾ. ವಿರಾಟ್ ಗಿರಿ, ಮೋಹನ್ ಮಾಲವಣಕರ, ಸಾಯಿನಾಥ್ ಜಾಧವ್, ಜ್ಯೋತಿ ಆದಾಟೆ ಸೇರಿದಂತೆ ಇನ್ನುಳಿದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ಧರು.

Tags:

error: Content is protected !!