Bagalkot

ನರ್ಸ ಸೋಗಿನಲ್ಲಿ ಬಂದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಹಸುಗೂಸು ಕಳುವು!!

Share

ಪಕ್ಕದ ವಾರ್ಡ್‌ನಲ್ಲಿಯೇ ಮಗು ಇರುವ ಮಾಹಿತಿ ದೊರೆತಿದ್ದು, ಮಗುವಿನ ಸಂಬಂಧಿಕರು ಬೇರೊಬ್ಬ ಮಹಿಳೆ ನಡುವೆ ಗೊಂದಲ ಏರ್ಪಟ್ಟಿದೆ. ಮಾಬೂಬಿ ತಾಯಿ,ತಂಗಿ‌ ಪಕ್ಕದ ವಾರ್ಡಿನಲ್ಲಿರುವ ಮಗು ನಮ್ಮದೇ ಎನ್ನುತ್ತಿದ್ದಾರೆ. ಆದರೇ, ಮಗುವನ್ನ ಎತ್ತಿಕೊಂಡ ಮಹಿಳೆ ಇದು ನಮ್ಮ ಮಗು ಎನ್ನುತ್ತಿದ್ದಾಳೆ. ಇನ್ನು ಮಗುವನ್ನು ತೆಗೆದುಕೊಂಡಿರುವ ಮಹಿಳೆಗೆ ಹೆರಿಗೆಯೇ ಆಗಿಲ್ಲ ಎನ್ನಲಾಗುತ್ತಿದ್ದು, ವಾರ್ಡ್‌ಗೆ ಡಿಎಸ್ಪಿ ಮಹಾಂತೇಶ್ ಜಿದ್ದಿ ಭೇಟಿ ಪರಿಶೀಲನೆ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!