ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 2024- 25 ನೇ ಸಾಲಿನಲ್ಲಿ ಜರುಗಿದ ಸ್ನಾತಕ B.Com ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು,ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಶತ 98 % ಫಲಿತಾಂಶ ಸಾಧಿಸಿದು ವಿದ್ಯಾರ್ಥಿಗಳಾದ
*ವೈಷ್ಣವಿ ಅರಗೆ ಪ್ರಥಮ ಸ್ಥಾನ 9.85
*ಸ್ನೇಹಾ ಬಿ ಮತ್ತು ವೈಷ್ಣವಿ ಜೀರಿಗೆ ದ್ವಿತೀಯ ಸ್ಥಾನ 9.79
*ಪ್ರೇಮಾ ಕಬಾಡಿಗೆ ತೃತೀಯ ಸ್ಥಾನ 9.77 ಅಂಕಗಳನ್ನು ಪಡೆದುಕೊಂಡು
ಒಟ್ಟು100 ವಿದ್ಯಾರ್ಥಿಗಳಲ್ಲಿ 80 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ 14 ವಿದ್ಯಾರ್ಥಿಗಳು ಉನ್ನತ ಶ್ರೇಣಿ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಯನ್ನು ಪಡೆದುಕೊಂಡಿದ್ದಾರೆ ಹಾಗೂ ವಿವಿಧ 4 ವಿಷಯಗಳಲ್ಲಿ ವಿದ್ಯಾರ್ಥಿಗಳು 100/100 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೋಲ್ಲೆ ಜಿ ಸಂಸ್ಥೆಯ- ಸಹ ಸಂಸ್ಥಾಪಕರು ಹಾಗೂ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿದ್ದಾರೆ