ಶ್ರೀರಾಮ ಸೇನಾ ಬೆಳಗಾವಿ ವತಿಯಿಂದ ಆಯೋಜಿಸಲಾಗಿದ್ದ ರಾಮ ನವಮಿಯ ರ‌್ಯಾಲಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಭಾಗವಹಿಸಿದ್ದರು.

ಈ ವೇಳೆ ಬಿ.ಎಸ್.ಚನ್ನಬಸಪ್ಪ ಬೃಹತ್ ಬಟ್ಟೆ ಮಳಿಗೆಯ ಮಾಲಿಕರಾದ ವೇದ್ ಬಂಕಾಪುರ, ಶ್ರೀರಾಮ ಸೇನೆಯ ಸದಸ್ಯರು ಉಪಸ್ಥಿತರಿದ್ದರು.