Banglore

ಹೊಸ ವಿದ್ಯುತ್ ಕನೆಕ್ಷನ್’ಗೆ ಸ್ಮಾರ್ಟ್ ಮೀಟರ್ ಕಡ್ಡಾಯ; ಇಂಧನ ಸಚಿವ ಕೆ.ಜೆ. ಜಾರ್ಜ್

Share

ಹೊಸ ವಿದ್ಯುತ್ ಕನೆಕ್ಷನ್ ಪಡೆಯಲು ಸ್ಮಾರ್ಟ್ ಮೀಟರ್ ಕಡ್ಡಾಯವಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯವಾಗಿದೆ. ಬೆಸ್ಕಾಂನವರು ಮೂರು ಪಾರ್ಟಿಯ ಟೆಂಡರ್ ಕರೆದಿದ್ದಾರೆ. ಸೀಮ್ ಕಾರ್ಡ್ ಹಾಕುವವರು ಬೇರೆ. ಟೆಂಡರ್’ನಲ್ಲಿ ಏನಾದ್ರೂ ಲೋಪದೋಷಗಳು ಕಂಡು ಬಂದರೇ, ಅದನ್ನ ತಡೆಯುತ್ತೇವೆ.

Tags:

error: Content is protected !!