DEATH

ಸಂಜಯ ಶಿವಾಜೀರಾವ್ ಲೋಹಾರ್ ನಿಧನ

Share

 

ಬೆಳಗಾವಿಯ ಭಾತಕಾಂಡೆ ಗಲ್ಲಿಯ ರಹಿವಾಸಿ, ಸಮಾಜಸೇವಕ ಮತ್ತು ಶಿವಜಯಂತಿ ಮಂಡಳದ ಮಾಜಿ ಅಧ್ಯಕ್ಷರಾದ ಸಂಜಯ ಶಿವಾಜೀರಾವ್ ಲೋಹಾರ್ (51) ನಿಧನರಾದರು.
ಮೃತರ ಅಂತ್ಯಕ್ರಿಯೆಯೂ ಇಂದು ಸದಾಶಿವನಗರದ ಸ್ಮಶಾನಭೂಮಿಯಲ್ಲಿ ನೆರವೇರಿತು. ಮೃತರು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Tags:

error: Content is protected !!