Khanapur

ಲಾಠಿ ಬೀಸಿ ಕಾನೂನು ಕಾಪಾಡಲೂ ಸೈ…ಮೈಕ್ ಹಿಡಿದು ಹಾಡಲು ಸೈ…

Share

ಖಾನಾಪೂರ ತಾಲೂಕಿನ ತಾಲೂಕಿನ ನಂದಗಡದ ಪಿಎಸ್’ಐ ಬಾದಾಮಿ ಅವರು ಬೆಳವಡಿಯಲ್ಲಿ ನಡೆದ ಮಲ್ಲಮ್ಮನ ಉತ್ಸವದಲ್ಲಿ ಹಾಡು ಹೇಳುವ ಮೂಲಕ ಲಾಠಿ ಹಿಡಿದು ಕಾನೂನು ರಕ್ಷಿಸಲು ಸೈ ಮತ್ತು ಮೈಕ್ ಹಿಡಿದು ಹಾಡು ಹೇಳಲು ಕೂಡ ಸೈ ಎನಿಸಿಕೊಂಡಿದ್ದಾರೆ.

ಬೆಳಗಾವಿಯ ಬೆಳವಡಿಯಲ್ಲಿ ಮಲ್ಲಮ್ಮನ ಉತ್ಸವದಲ್ಲಿ ಖಾನಾಪೂರ ತಾಲೂಕಿನ ತಾಲೂಕಿನ ನಂದಗಡದ ಪಿಎಸ್’ಐ ಬಾದಾಮಿ ಅವರು ಹಾಡು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಪಿಎಸ್’ಐ ಬಾದಾಮಿ ಅವರ ಈ ಪ್ರತಿಭೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!