Kagawad

ಕಾಗವಾಡ ತಹಸೀಲ್ದಾರ ರಾಜೇಶ ಬುರಲಿ ಇವರಿಗೆ ಮಾತೃವಿಯೋಗ

Share

ಕಾಗವಾಡ: ತಹಶೀಲ್ದಾರ ರಾಜೇಶ ಬುರಲಿ ಇವರ ತಾಯಿಯವರಾದ ಶ್ರೀಮತಿ ಶಕುಂತಲಾ ರುದ್ರಪ್ಪಾ ಬುರಲಿ(77) ಇವರು ಬುಧವಾರ ರಾತ್ರಿ ಸುಮಾರು 9 ಗಂಟೆಗೆ ವಯೋಸಹಜದಿಂದ ನಿಧನ ಹೊಂದರು. ಮೃತರು ತಹಶೀಲ್ದಾರ ರಾಜೇಶ ಬುರಲಿ ಹಾಗೂ ಇನ್ನೋರ್ವ ಪುತ್ರ ಮತ್ತು 3 ಸುಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಇವರ ಅಂತ್ಯಕ್ರೀಯೆ ಗುರುವಾರ ಬೆಳಿಗ್ಗೆ 9 ಗಂಟೆಗೆ ಅಥಣಿಯ ಮೋಟಗಿಮಠದ ಲಿಂಗಾಯತ ರುದ್ರಭೂಮಿಯಲ್ಲಿ ನೆರವೇರಿಸಿದರು. ಅಂತ್ಯಯಾತ್ರೆಯಲ್ಲಿ ಕಾಗವಾಡ ಹಾಗೂ ಅಥಣಿ ತಾಲ್ಲೂಕಿನ ಅಪಾರ ಗಣ್ಯರು, ಸ್ವಾಮೀಜಿಗಳು ಆಗಮಿಸಿದ್ದರು.

Tags:

error: Content is protected !!