Raibag

ಮೊದಲನೇ ರೋಜಾ ಪೂರ್ಣಗೊಳಿಸಿದ ನಾಲ್ಕು ವರ್ಷದ ಅರ್ಸಲಾನ ಮುಜಾವರ

Share

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪುಟ್ಟ ಬಾಲಕ ಮೊದಲನೇ ರೋಜಾ ಉಪವಾಸ ಪೂರ್ಣಗೊಳಿಸಿದನು.

ಪಟ್ಟಣದ ಬಿಲಾಲ್ ಮೊಹಲ್ಲಾ ನಿವಾಸಿ ಸಾಲಾರ ಮುಜಾವರ ಅವರ ನಾಲ್ಕು ವರ್ಷದ ಪುಟ್ಟ ಮಗು ರಂಜಾನ್ ತಿಂಗಳ 14ನೇ ರೋಜಾ ದಿನ ತನ್ನ ಮೊದಲನೇ ರೋಜಾ ಪೂರ್ಣಗೊಳಿಸುವ ಮೂಲಕ ದೇವರು ದೇವರ ಕೃಪೆಗೆ ಪಾತ್ರನಾಗಿದ್ದಾನೆ.

ಅವರ ತಂದೆ ಹಾಗೂ ಕುಟುಂಬದವರು ಮಗನ ರೋಜಾ ಉಪವಾಸವನ್ನು ದೇವರು ಮಾನ್ಯ ಮಾಡಲಿ ಎಂದು ಪ್ರಾರ್ಥಿಸಿದರು.

Tags:

error: Content is protected !!