ಅಥಣಿ : ಜಾಧವಜಿ ಶಿಕ್ಷಣ ಸಂಸ್ಥೆ ಹಾಗೂ ಗಾಂಧಿ ಗ್ರಾಮೀಣ ಗುರುಕುಲ ಅವರಿಂದ ಭಾರತ ಹಾಗೂ ಚೀನಾ ದೇಶದ ಶೈಕ್ಷಣಿಕ ವ್ಯವಸ್ಥೆ ಕುರಿತು ಸಂವಾದ ಘೋಷ್ಠಿ ಕಾರ್ಯಕ್ರಮ ದಿನಾಂಕ 06 ರಂದು ಮಧ್ಯಾಹ್ನ 04:30 ಕ್ಕೆ ಆರ್ ಎಚ್ ಕುಲಕರ್ಣಿ ಸಭಾ ಭವನದಲ್ಲಿ ಜರುಗಲಿದೆ.

ನಮ್ಮಲ್ಲಿನ ವಿದ್ಯಾರ್ಥಿ ಮತ್ತು ಶಿಕ್ಷಕರಿಂದ ಚೀನಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಚೀನಾದ ರಾಯಭಾರಿಯಾಗಿ ಕಾಂಗ್ ಕ್ಷಿಯಾನಹುವಾ ಆಗಮಿಸಲಿದ್ದು, ಈ ಕಾರ್ಯಕ್ರಮದಲ್ಲಿ ಸುಧಿಂದ್ರ ಕುಲಕರ್ಣಿ, ಅರವಿಂದರಾವ ದೇಶಪಾಂಡೆ, ಡಾ ರಾಮ ಕುಲಕರ್ಣಿ ಸೇರಿದಂತೆ ಅನೇಕರು ಇರಲಿದ್ದು ಎಲ್ಲ ಸಾರ್ವಜನಿಕರಿಗೆ ಆಹ್ವಾನ ಎಂದು ಪ್ರಕಟಣೆಗೆ ಕಾರ್ಯಾಧ್ಯಕ್ಷ ಡಾ ರಾಮ ಕುಲಕರ್ಣಿ ಅವರು ತಿಳಿಸಿದ್ದಾರೆ.