budget

ಸಿಎಂ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡಿಸಿದ್ದಾರೆ : ಸಚಿವ ಸತೀಶ್ ಜಾರಕಿಹೊಳಿ

Share

ಸಿಎಂ ಸಿದ್ದರಾಮಯ್ಯ ಅವರು ದಾಖಲೆ ಬಜೆಟ್ ಮಂಡಿಸಿದ್ದಾರೆ. ನಮಗೆ ಸಂತೋಷ ಆಗಿದೆ ಎಂದ ಸಚಿವ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು ಬಜೆಟ್ ಇಂಪ್ಲಿಮೆಂಟ್ ಆಗಬೇಕು. ರಾಜ್ಯದ ಪರ ಬಜೆಟ್ ಎಂದರು. ಅಲ್ಪ ಸಂಖ್ಯಾತ ಅಂದ್ರೆ ಐದಾರು ಸಮುದಾಯ ಜನ ಬರ್ತಾರೆ. ಹೀಗಾಗಿ ಅವರಿಗೆ ಸ್ವಲ್ಪ ಬಜೆಟ್ ಕೊಟ್ಟಿರಬಹುದು ಎಂದರು.

ಪಾಕಿಸ್ತಾನ ಮುಸ್ಲಿಂ ಅಂದ್ರೆ ಬಿಜೆಪಿಯವರಿಗೆ ಸಂಜೀವಿನಿ ಎಂದ ಸತೀಶ್ ಜಾರಕಿಹೊಳಿ

ಅವರ ಪಾಕಿಸ್ತಾನದ ಬಗ್ಗೆ ಮಾತಾಡೋದು ಸಹಜ.
ಅದನ್ನು ಬಿಟ್ಟು ಅವರಿಗೆ ಏನಿದೆ. ಪಾಕಿಸ್ತಾನದವರು ಇಲ್ಲೆ ಎಲ್ಲಿಯಾದರೂ ಇರಬೇಕು ನೋಡಿ ಎಂದರು.

Tags:

error: Content is protected !!