ಬೆಳಗಾವಿಯ ವಾರ್ಡ್ ನಂ 46 ರಲ್ಲಿ ನಗರಸೇವಕ ಹನುಮಂತ್ ಕೊಂಗಾಲಿ ಬಡಾವಣೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು

ಬೆಳಗಾವಿಯ ವಾರ್ಡ್ ನಂ 46 ರಲ್ಲಿರುವ ಕುಲಕರ್ಣಿ ಲೇಔಟ್ ಗಾರ್ಡನ್ ನಲ್ಲಿ 18,ಲಕ್ಷ ಮತ್ತು ರೇವನ್ಯೂ ಕಾಲನಿಯಲ್ಲಿ 20 ಲಕ್ಷ ರೂಪಾಯಿ ಮೌಲ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಇಂದು ನಗರಸೇವಕ ಹಣಮಂತ ಕೊಂಗಾಲಿಯವರು ಕಾಮಗಾರಿಗೆ ಚಾಲನೆಯನ್ನು ನೀಡಿದರು.
ಈ ವೇಳೆ ಗಾಣಿಗಿ, ಜವಳಿ, , ಈರಣ್ಣ ದಯನ್ನವರ್ ನಾಗನ ಗೌಡ್ ಪಾಟೀಲ್,ಬಿಎಸ್ ವಾಘವಡೆ, ಜಿ.ಜಿ. ತಳವಾರ್,ಪ್ರವೀಣ್ ನಿಲ್ಲನ್ನವರ್, ತಾಶೀಲ್ದಾರ, ರಾಜು ಹಿರೇಮಠ್,ತವರಕೇರಿ,ಮಲ್ಲಿಕಾರ್ಜುನ್ ರಾಗಿ, ಹುಲ್ಯಾಲ ಕಬ್ಬೂರ , ಕುಲಕರ್ಣಿ ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆಯನ್ನು ನೀಡಲಾಯಿತು.