ಚಿಕ್ಕೋಡಿ:ಹೋಳಿ ಹಬ್ಬ ಬಣ್ಣ ಆಡಿ ಬಾವಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

ಬಾವಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ.
ಇಂದು ಹೋಳಿ ಹಿನ್ನೆಲೆ ಬಣ್ಣ ಆಡಿ ಸಂಜೆ ಬಾವಿಗೆ ತೆರಳಿದ್ದ ಬಾಲಕರಾದ
ಈ ವೇಳೆ ವೇದಾಂತ ಹಿರೇಕೋಡಿ(11), ಮನೋಜ ಕಲ್ಯಾಣಿ(09) ಸಾವನ್ನಪ್ಪಿದ್ದಾರೆ.
ಬಾಲಕರ ಸಾವಿನ ವಿಷಯ ತಿಳಿದ ಪೋಷಕರ ಆಕ್ರಂದಣ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಸದಲಗಾ ಪೊಲೀಸರು ಭೇಟಿ ಪರಿಶೀಲನೆ ನಡಸಿದ್ದಾರೆ.