Belagavi

ಬೆಳಗಾವಿ : ಇಪ್ತಿಯಾರ ಕೂಟದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ

Share

ರಂಜಾನ್ ಉಪವಾಸ ಬಿಡುವಾಗ ಇಪ್ತಿಯಾರ್ ಕೂಟದಲ್ಲಿ ಎರಡು ಗುಂಪುಗಳ ನಡುವೆ ಪರಸ್ಪರ ವಾಗ್ವಾದ ನಡೆದ ಘಟನೆ ಬೆಳಗಾವಿಯ ಶಾಸ್ತ್ರೀ ಚೌಕದಲ್ಲಿ ನಡೆದಿದೆ

ಇಪ್ತಿಯಾರ್ ಕೂಟಕ್ಕಾಗಿ ರಂಜಾನ್ ಉಪವಾಸ ಬಿಡುವ ಸಂದರ್ಭದಲ್ಲಿ ಬೈಕ್ ಗೆ ದಾರಿ ಬಿಡಲಿಲ್ಲವೆಂದು ಬೆಳಗಾವಿ ಶಾಸ್ತ್ರಿ ಚೌಕ್ ದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಮಾರ್ಕೆಟ ಠಾಣಾ ಪೊಲೀಸರು ಎರಡೂ ಗುಂಪಿನ ಯುವಕರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ

Tags:

error: Content is protected !!