Chikkodi

ಬೈಕ್ ಅಪಘಾತದಲ್ಲಿ ಯುವಕನಿಗೆ ಗಂಭೀರ ಗಾಯ

Share

ಚಿಕ್ಕೋಡಿ: ಬೈಕ್ ಅಪಘಾತದಲ್ಲಿ ಯುವಕನೋರ್ವ ಗಂಭೀರವಾದ ಗಾಯಗೊಂಡ ಘಟನೆ ಚಿಕ್ಕೋಡಿ ತಾಲೂಕಿನ ಬೆಳಕೂಡ ಕ್ರಾಸ್ ಬಳಿ ನಡೆದಿದೆ.

ಭರ್ಮು ಸೋಲಾಪೂರೆ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ.ನಾಗರಮುನ್ನೋಳಿ ಗ್ರಾಮದಿಂದ ಸ್ವಗ್ರಾಮ ಕುಂಗಟೋಳಿ ಗ್ರಾಮಕ್ಕೆ ಹೋಗುವಾಗ ಈ ಘಟನೆ ನಡೆದಿದೆ.ಬೈಕ್ ಸ್ಕೈಡ್ ಆಗಿ ಈ ಅವಘಡ ಸಂಭವಿಸಿದೆ.ಯುವಕನಿಗೆ ಮುಖಕ್ಕೆ ಹಾಗೂ ಇನ್ನಿತರ ಕಡೆಗಳಲ್ಲಿ ಗಂಭೀರ ಗಾಯವಾಗಿದೆ.ಗಾಯಾಳು ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!