ಮಹಾಶಿವರಾತ್ರಿಯ ನಿಮಿತ್ಯ ಬೆಳಗಾವಿಯ ಜಿಲ್ಲೆಯ ಯರಗಟ್ಟಿಯ ಮದ್ಲೂರಿನಲ್ಲಿರುವ ಐತಿಹಾಸಿಕ ಶ್ರೀ ಕಲ್ಮೇಶ್ವರ ಮಹಾ ರಥೋತ್ಸವ ಭಕ್ತಿಭಾವದಲ್ಲಿ ನಡೆಯಿತು.

ಮಹಾಶಿವರಾತ್ರಿಯ ಪ್ರಯುಕ್ತ ಬೆಳಗಾವಿಯ ಜಿಲ್ಲೆಯ ಯರಗಟ್ಟಿಯ ಮದ್ಲೂರಿನಲ್ಲಿರುವ ಐತಿಹಾಸಿಕ ಶ್ರೀ ಕಲ್ಮೇಶ್ವರ ಮಹಾ ರಥೋತ್ಸವ ಭಕ್ತಿಭಾವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ಕಲ್ಮೇಶ್ವರರ ದರ್ಶನವನ್ನು ಪಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಿ ಕಷ್ಟಕಾರ್ಪಣ್ಯಗಳನ್ನು ದೂರಗೊಳಿಸುವಂತೆ ಪ್ರಾರ್ಥಿಸಿದರು