ಕುಡಚಿ : ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ವಿಶ್ವ ಪರಿವರ್ತನೆಗಾಗಿ ಐದು ದಿನಗಳ ಕಾಲ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕುಡಚಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ನಡೆದ ನಿತ್ಯ ಕಾರ್ಯಕ್ರಮದಲ್ಲಿ ಹತ್ತು ತಿಂಗಳ ಪುಟ್ಟ ಮಗು ಸಂಕಲ್ಪ ಪ್ರವೀಣ ದರೂರೆ ಶಿವನ ವೇಷದಲ್ಲಿ ತಾಯಿಯೊಂದಿಗೆ ಬಂದು ಎಲ್ಲರ ಗಮನ ಸೆಳೆದನು.
